top of page

Suvarna karavaLi audio book Teaser!

ಕರಾಳ ಗರ್ಭ, ನಾಳೆಯನು ಗೆದ್ದವನು, ರಹಸ್ಯಾಯನ, ಹಿಮಜಾಲ ಮುಂತಾದ ರೋಚಕ ಪತ್ತೇದಾರಿ ಕೃತಿಗಳ ಲೇಖಕರಾದ ಶ್ರೀ ನಾಗೇಶ್ ಕುಮಾರ್ ಸಿ. ಎಸ್ ಅವರ ' ಸುವರ್ಣ ಕರಾವಳಿ' ಕಿರು ಕಾದಂಬರಿ, ಆಡಿಯೋ ಪುಸ್ತಕವಾಗಿ ನಾಳೆ, 26/09 ರಂದು #ವಿವಿಡ್ಲಿಪಿ #vividlipi ಮೊಬೈಲ್ ಅಪ್ಲಿಕೇಶನ್ ಅಲ್ಲಿ ಬಿಡುಗಡೆಯಾಗಲಿದೆ.

ಆಡಿಯೋ ಪುಸ್ತಕ ಖರೀದಿಸಿವಾಗ, 'suvarna' ಕೂಪನ್ ಕೋಡ್ ಬಳಸಿ, 30% ರಿಯಾಯಿತಿ ಪಡೆಯಿರಿ.








24 views0 comments

Comments


bottom of page