top of page

ನನ್ನ ಬಗ್ಗೆ...About me...

pp%20self%20(2)_edited.jpg

ನನ್ನ ಹೆಸರು ನಾಗೇಶ್ ಕುಮಾರ್ ಸಿ ಎಸ್ ಎಂದು. ಬೆಂಗಳೂರಿನವನಾಗಿ, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ  ಮ್ಯಾನೇಜರ್ ಕೆಲಸದಿಂದ ನಿವೃತ್ತನಾಗಿದ್ದೇನೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ.

Regarding my - Books and electronic Publications by NageshWrites . Self Introduction and resume for my readers is presented here 

ನಾನು ಹವ್ಯಾಸಿ ಬರಹಗಾರ. ನನ್ನ 5 ಕಾದಂಬರಿಗಳು, 2 ಕಥಾ

ಸಂಕಲನ, ವೈಜ್ಞಾನಿಕ ಕತೆ ಮತ್ತು ಲೇಖನಗಳು ಆನ್ ಲೈನ್ ಮತ್ತು ಮುದ್ರಿತ ಪಸ್ತಕಗಳಾಗಿ ಪ್ರಕಟವಾಗಿವೆ. ಹಲವು ಕತೆ ಕಾದಂಬರಿಗಳು ಸುಧಾ ತರಂಗ ಉತ್ಥಾನ , ತುಷಾರ ಮುಂತಾದ ಪತ್ರಿಕಗಳಲ್ಲಿ ಬೆಳಕು ಕಂಡಿವೆ

nageshkumarcs@gmail.com

bottom of page