ನನ್ನ ಬಗ್ಗೆ

ನಾನು ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದು, ಹವ್ಯಾಸಿ ಕನ್ನಡ ಕತೆಗಾರನಾಗಿದ್ದೇನೆ.

57 ವರ್ಷ ವಯಸ್ಸಿನ ನಾನು ಕುಟುಂಬ ಸಮೇತ ಚೆನ್ನೈ ನಗರದಲ್ಲಿ ನೆಲೆಸಿರುವೆ. 

ಕನ್ನಡ ಸಂಘಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತೇನೆ.  ಕನ್ನಡದಲ್ಲಿ ಬರಹ ಮತ್ತು ಚಿತ್ರಗೀತೆಗಳನ್ನು ಹಾಡುವುದಲ್ಲದೇ ನಾನು ಪುಸ್ತಕ ಪ್ರೇಮಿಯೂ, ಚಲಚಿತ್ರಗಳ ಪ್ರೇಮಿಯೂ ಹೌದು.

ಎಲ್ಲಾ ಭಾಷೆಗಳ ಚಲನಚಿತ್ರಗಳನ್ನು ವೀಕ್ಷಿಸುತ್ತೇನೆ. ಪ್ರಸಿದ್ಧ ಕನ್ನಡ ವಾರಪತ್ರಿಕೆ ಮತ್ತು ಮಾಸಿಕಗಳಲ್ಲಿ ನನ್ನ ಕತೆ ಕಾದಂಬರಿ ಮತ್ತು ಲೇಖನಗಳು ಪ್ರಕಟವಾಗಿರುತ್ತವೆ.

FOLLOW ME

  • Facebook Social Icon
  • Twitter Social Icon
  • YouTube Social  Icon